Ode to the west wind

Join Us on WhatsApp

Connect Here

ಶರಾವತಿ ಹಿನ್ನೀರು ಇಳಿಕೆ, ಮುಪ್ಪಾನೆ ಲಾಂಚ್‌ ಸೇವೆ ಸ್ಥಗಿತ.

ಶರಾವತಿ ಹಿನ್ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಶಿವಮೊಗ್ಗ ಜಿಲ್ಲೆ, ಸಾಗರದ ಮುಪ್ಪಾನೆ ಲಾಂಚ್‌ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಬಂದರು ಮತ್ತು ಒಳನಾಡು ಜಾಲ ಸಾರಿಗೆ ಇಲಾಖೆ ನಿರ್ಧರಿಸಿದೆ. ಲಾಂಚ್‌ ಮತ್ತು ಪ್ರಯಾಣಿಕರ ಸುರಕ್ಷತೆಯ […]

ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಲಸುಲಿಗೆ ಗ್ರಾಮದ ಹೊನ್ನೂರು ಎಸ್ಟೇಟ್‌ನಲ್ಲಿ ಇಂದು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿಮೂರು ಬಾರಿ ಇಂಜೆಕ್ಷನ್ ಡಾರ್ಟ್ ಮಾಡಿದರು […]

ಕಾಡಾನೆ ಸೆರೆಯ ವೇಳೆ ವೈದ್ಯ ವಿನಯ್ ಮೇಲೆ ಆನೆ ದಾಳಿ.

ದಾವಣಗೆರೆ/ ಶಿವಮೊಗ್ಗ : ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸುವ ವೇಳೆ ಸಕ್ರೆಬೈಲು ಆನೆ ಕ್ಯಾಂಪಿನ ವೈದ್ಯಾಧಿಕಾರಿ ಡಾ. ವಿನಯ್ ಅವರ ಮೇಲೆ ಆನೆ ಮಾಡಿದ್ದು, ಗಾಯಗೊಂಡು ವಿನಯ್ ಅವರನ್ನ […]

ರಕ್ತಕಾರಿಕೊಂಡು ಧರೆಗೊರಗಿದ ಕಾಡುಕೋಣ

ಐದು ವರ್ಷದ ಕಾಡುಕೋಣ‌ ಸಾಗರದ ಆವಿನಹಳ್ಳಿ ಸಮೀಪದ‌ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದ್ದು ಈ ಭಾಗದಲ್ಲಿ ಸಂಚರಿಸುವ ಅಕ್ರಮ ಮರಳು ಸಾಗಾಟದ ವಿರುದ್ಧ ಪರಿಸರಾಸಕ್ತರು ಕಿಡಿಕಾರಿದ್ದಾರೆ. ಕೆಲ ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಕುರಿತು ಸಾಗರ […]

ಪಟಗುಪ್ಪ, ಶರಾವತಿ ಹಿನ್ನೀರಿನ ಅದ್ಭುತ ತಾಣ..!

ಶರಾವತಿ ನದಿ, ನಾಡಿಗೆ ಬೆಳಕಾದರೆ ಮಲೆನಾಡಿಗರಿಗೆ ಶಾಪ ಎಂಬ ಮಾತಿದೆ. ನದಿ ಸಾಗುವ ಉದ್ದಕ್ಕೂ ಚಾಚಿಕೊಂಡಿರುವ ಊರುಗಳು ಇಂದಿಗೂ ಮುಳುಗಡೆ ಸಂತ್ರಸ್ತರ ಕಥೆ‌ ಹೇಳುತ್ತವೆ. ಹೊಸನಗರ ಹಾಗೂ ಸಾಗರದಲ್ಲಿ ಹರಿವ ಶರಾವತಿ ನದಿಗೆ ಅಲ್ಲಲ್ಲಿ […]

ಗಾಯಗೊಂಡು ಘೀಳಿಡುತ್ತಿದ್ದ ಕಾಡಾನೆಗೆ ಚಿಕಿತ್ಸೆ:

ಕೊಡಗು ಜಿಲ್ಲೆಯ ಮಾಕುಟ್ಟ ಹಾಗೂ ಬ್ರಹ್ಮಗಿರಿ   ವನ್ಯಜೀವಿ ಅರಣ್ಯ ವ್ಯಾಪ್ತಿಯಲ್ಲಿ ಮಂಗಳವಾರ ( ಫೆ.28) ಸಂಜೆ ಒಂಟಿ ಸಲಗಕ್ಕೆ ಗಾಯವಾಗಿ ಘೀಳುಡುತ್ತಿರುವುದನ್ನು ಗಮನಿಸಿದ  ಅರಣ್ಯ ಸಿಬ್ಬಂದಿ ಕೂಡಲೇ ಕಾಯೋ೯ನ್ಮುಖರಾಗಿ ಗಾಯಗೊಂಡ  ಕಾಡಾನೆಗೆ ಚಿಕಿತ್ಸೆ ನೀಡಿದರು. […]

ನಾಯಿ ಮುಖವಿರುವ ಹುಲಿ‌ ಕಂಡು ಬೆಚ್ಚಿದ ಜನ

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ‌‌‌ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು. ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ […]

ಕೌಲುದುರ್ಗ (ಕವಿಲೇದುರ್ಗ) ಎಂಬ ಅಭೇದ್ಯ ಕೋಟೆ:

ನಮ್ಮ ಭಾರತದಲ್ಲಿ ಸಾವಿರಾರು ಕೋಟೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಕೆಲವು ಮಾತ್ರ ಐತಿಹಾಸಿಕವಾಗಿದ್ದು ಅಲ್ಲಿ ಈ ಹಿಂದೆ ಘಟಿಸಿದ ಘಟನೆಗಳಿಂದ ಇತಿಹಾಸದ ಪುಟಗಳಲ್ಲಿ ಮತ್ತು ಜನರ ಮನಸ್ಸಿನಲ್ಲಿ ಇವುಗಳ ಹೆಸರು ಶಾಶ್ವತವಾಗಿ ಅಚ್ಚು ಹೊಡೆದಂತೆ […]

ಮದ್ದೂರು ಅರಣ್ಯವಲಯದಲ್ಲಿ ಸಂಚಾರ ಅವಧಿ ಮಿತಿ ಕಡಿತಗೊಳಿಸಿ…!

ರಾತ್ರಿ ಸಂಚಾರ ನಿಷೇಧವಿರುವ ಗುಂಡ್ಲುಪೇಟೆ ಮದ್ದೂರು ಅರಣ್ಯ ವಲಯದಲ್ಲಿ ತಮಿಳುನಾಡಿನಲ್ಲಿ ಲಾರಿ ಆನೆಯನ್ನ ಬಲಿತೆಗೆದುಕೊಂಡಿದೆ. ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ವಾಹನವನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಆನೆ ಸಾವಿಗೆ ಯಾರು […]

ಇಬ್ಬರನ್ನ ಕೊಂದು ಮೂಡಿಗೆರೆ‌ ನಡುಗಿಸಿದ್ದ ಭೈರ ಸೆರೆಸಿಕ್ಕ.

ಮೂಡಿಗೆರೆ ತಾಲೂಕನ್ನೇ‌ ನಡುಗಿಸಿದ್ದ ಕಾಡಾನೆ ಇಬ್ಬರನ್ನ‌ ಬಲಿ‌ತೆಗೆದುಕೊಂಡಿತ್ತು.‌ ಅಪಾರ ಪ್ರಮಾಣದ‌ ಬೆಳೆ‌‌ ನಾಶ ಮಾಡಿತ್ತು.‌ ಜನರ ಸಿಟ್ಟಿಗೆ ಶಾಸಕ‌ ಎಂಪಿ ಕುಮಾರಸ್ವಾಮಿ ಬಟ್ಟೆಯೂ ಹರಿದು ರಾಷ್ಟ್ರೀಯ ಸುದ್ದಿಯಾಗಿತ್ತು. ಹಲವು ವರ್ಷಗಳಿಂದ ಚಾಣಾಕ್ಷತನದಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ […]