Ode to the west wind

Join Us on WhatsApp

Connect Here

NEWS

NEWS

ಇಬ್ಬರನ್ನ ಕೊಂದು ಮೂಡಿಗೆರೆ‌ ನಡುಗಿಸಿದ್ದ ಭೈರ ಸೆರೆಸಿಕ್ಕ.

ಮೂಡಿಗೆರೆ ತಾಲೂಕನ್ನೇ‌ ನಡುಗಿಸಿದ್ದ ಕಾಡಾನೆ ಇಬ್ಬರನ್ನ‌ ಬಲಿ‌ತೆಗೆದುಕೊಂಡಿತ್ತು.‌ ಅಪಾರ ಪ್ರಮಾಣದ‌ ಬೆಳೆ‌‌ ನಾಶ ಮಾಡಿತ್ತು.‌ ಜನರ ಸಿಟ್ಟಿಗೆ...

Read More

NEWS

ಚಿರತೆಗಳು ನರಭಕ್ಷಕಗಳಾ..?

ಇಡೀ ರಾಜ್ಯಾದ್ಯಂತ ಚಿರತೆಗಳ ದಾಳಿಗೆ  ಹೈರಾಣಾಗಿದ್ದಾರೆ. ಶಿವಮೊಗ್ಗವು ಸಹ ಇದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟ ಸಾಲಿನ ಪ್ರಮುಖ ಜಿಲ್ಲೆಯಾಗಿರುವ...

Read More

NEWS

ಚಿರತೆಗಳ ದಾಳಿಗೆ ಮೈಸೂರು ಜಿಲ್ಲಾಡಳಿತ ಹೈರಾಣು, ಕಬ್ಬು ಕಟಾವಿಗೆ ಆದೇಶ

ಮೈಸೂರು ಜಿಲ್ಲೆ, ಟಿ-ನರಸೀಪುರ ತಾಲ್ಲೂಕಿನಲ್ಲಿ ಒಂದೇ ತಿಂಗಳಿಗೆ ಇಬ್ಬರು ವಿದ್ಯಾರ್ಥಿಗಳು ಚಿರತೆಗಳಿಗೆ ಬಲಿಯಾಗಿದ್ದಾರೆ. ತಾಲ್ಲೂಕಿನಾದ್ಯಂತ...

Read More

NEWS

ಈ ನರಹಂತಕ ಕಾಡಾನೆ‌..! ಮೂವರ ಸಾವು..!

ಕೊನೆಗೂ ಒಂದು ನರ ಹಂತಕ ಕಾಡಾನೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಫಲರಾಗಿದ್ದಾರೆ. ಬಹಳ ದಿನಗಳಿಂದ ತೊಂದರೆ ನೀಡುತ್ತಿದ್ದ ಆನೆ...

Read More

NEWS, Research writeups

ಚರ್ಮಗಂಟು ರೋಗ ಬಾಧೆ, ಪ್ರಸರಣ ಹಾಗೂ ಪರಿಹಾರ ಕುರಿತು.

ಮಲೆನಾಡಿನಲ್ಲೂ ಆತಂಕ ಮೂಡಿಸಿದ ಹಸುಗಳ ಚರ್ಮಗಂಟು ರೋಗದ ಬಗ್ಗೆ ಆತಂಕ ಬೇಡ, ರೋಗ ಹತೋಟಿಗೆ ಬಂದಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಯೋಗಿ...

Read More

NEWS

ಗಂಧ ಕದಿಯಲು ಬಂದ ವ್ಯಕ್ತಿ ನಿಗೂಢ ಸಾವು..!

ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ವಿಶ್ರಾಂತಿ ಗೃಹದ ‌ಶೌಚಾಲಯದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಇಡೀ ಪ್ರಕರಣ ಹಲವು ಆಯಾಮಗಳನ್ನ...

Read More

NEWS

ಆದಿವಾಸಿ ವ್ಯಕ್ತಿ ಸಾವು: ಅರಣ್ಯ ಇಲಾಖೆ 17 ಸಿಬ್ಬಂದಿ ವಿರುದ್ಧ FIR:

ಬಂಡೀಪುರ ಅರಣ್ಯ ವಲಯದ ಗುಂಡ್ರೆ ರೇಂಜ್ ನಲ್ಲಿ ಆದಿವಾಸಿ ವ್ಯಕ್ತಿ ಅರಣ್ಯಾಧಿಕಾರಿಗಳ ವಶದಲ್ಲಿದ್ದ ವೇಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತ ಸರಗುರ್...

Read More

NEWS, TRAVEL BLOG

ಮಿಲಿಯನ್ ಮೌಲ್ಯದ ಹೋರಿಗೆ ಬರ್ತ್ ಡೇ..

ಬಯಲುಸೀಮೆಯ ಜಾನಪದ ಕ್ರೀಡೆಗಳು, ಸಂಪ್ರದಾಯಗಳನ್ನ ಒಳಗೊಂಡಿರುವ ಹಾವೇರಿ, ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ...

Read More

NEWS, STORIES

ಜನರೇ ನಿರ್ಮಿಸಿಕೊಂಡ ಕಾಲು ಸಂಕ.

ಶೃಂಗೇರಿ ತಾಲೂಕು ಹರೇ ಬಿಳಲು ಗ್ರಾಮದಲ್ಲಿ ಸ್ಥಳೀಯರೇ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಸರ್ಕಾರ ನಂಬಿ ಕೂತಿದ್ರೆ ಮೊಮ್ಮಕ್ಕಳ ಕಾಲಕ್ಕೂ ಸೇತುವೆ...

Read More

NEWS

ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ..!

ಹಿಡಿದ ಹಾವಿಗೆ ಮುತ್ತಿಡಲು ಹೋಗಿ ವ್ಯಕ್ತಿಯೊಬ್ಬ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಅಲೆಕ್ಸ್...

Read More