Ode to the west wind

Join Us on WhatsApp

Connect Here

ಅರಣ್ಯ ಒತ್ತುವರಿ ತೆರವು, ಸಲ್ಲದ ಆರೋಪ, ಆತಂಕ ಬೇಡ.!

ಎಫ್.ಆರ್.ಎ. ಅರ್ಜಿ ಬಾಕಿ ಇದ್ದರೆ; ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ತೆರವಿಲ್ಲ. 2015ರ ನಂತರದ ಮತ್ತು ದೊಡ್ಡ ಅರಣ್ಯ ಒತ್ತುವರಿ ಮಾತ್ರ ತೆರವು: ಈಶ್ವರ ಖಂಡ್ರೆ ಸ್ಪಷ್ಟನೆ ಅರಣ್ಯ ಒತ್ತುವರಿ […]

ಟಿಕೆಟ್ ವಂಚನೆ ಹಣ ಪರ ಸ್ತ್ರೀ ಅಕೌಂಟ್ ಗೆ ವರ್ಗಾವಣೆ ಮಾಡಿದ DRFO, ಸಸ್ಪೆಂಡ್.!

ಚಿಕ್ಕಮಗಳೂರು :  ಸರ್ಕಾರದ ಹಣ ಫೋನ್ ಪೇ ಮೂಲಕ ಪರ ಹೆಂಗಸಿನ ಖಾತೆಗೆ ವರ್ಗಾವಣೆ ಆರೋಪದಲ್ಲಿ ಕಳಸ ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ. ಚಂದನ್ ಗೌಡ ಅಮಾನತುಗೊಂಡಿದ್ದಾರೆ. ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ […]

ಟಾಸ್ಕ್ ಫೋರ್ಸ್ ಲ್ಲಿ ಗಣಿಗಾರಿಕೆಗೆ ನಿಯಮ ಬಾಹಿರ ಅನುಮತಿ, ಅಧಿಕಾರಿಗಳ ವಿಚಾರಣೆಗೆ ಖಂಡ್ರೆ ಸೂಚನೆ

ಹಾಸನ: ನಿಯಮಗಳನ್ನ ಗಾಳಿಗೆ ತೂರಿ, ಟಾಸ್ಕ್ ಫೋರ್ಸ್ ಸಭೆಯಲ್ಲಿ ಕಾನೂನುಬಾಹಿರವಾಗಿ ಗಣಿಗಾರಿಕೆಗೆ ಅನುಮತಿ ‌ನೀಡಲು ಅನುವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಖಂಡ್ರೆ ಕಚೇರಿ ಹೊರಡಿಸಿದ ಟಿಪ್ಪಣಿ ಹೀಗಿದೆ.. […]

ಮಹತ್ವದ ನಿರ್ಣಯ, ಪಶ್ಚಿಮಘಟ್ಟದಲ್ಲಿ ಭೂಪರಿವರ್ತನೆಗೆ ತಾತ್ಕಾಲಿಕ ತಡೆ: ಖಂಡ್ರೆ

ಕಸ್ತೂರಿ ರಂಗನ್ ವರದಿ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚೆ- ಅರಣ್ಯ ಸಚಿವರು ಹಲವು ನದಿಗಳ ಮೂಲ ಮತ್ತು ಜೀವ ವೈವಿಧ್ಯತೆಯ ತಾಣವಾದ ಪಶ್ಚಿಮ ಘಟ್ಟ ಸಂರಕ್ಷಿಸುವ ನಿಟ್ಟಿನಲ್ಲಿ, ಈ ವ್ಯಾಪ್ತಿಯ ಭೂ ಉಪಯೋಗ ಕುರಿತು […]

ಪ.ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು,ಅನಧಿಕೃತ ಹೋಂಸ್ಟೇ, ರೆಸಾರ್ಟ್ ವಿರುದ್ಧ ಕ್ರಮ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ […]

ಭರಚುಕ್ಕಿಯಲ್ಲಿ ಹುಚ್ಚಾಟವಾಡಿದರೆ ಬಸ್ಕಿ, ಹುಷಾರ್.!!

ಕೊಳ್ಳೇಗಾಲ: ತಾಲೂಕಿನ ಶಿವನಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಜಲಪಾತ ತುತ್ತ ತುದಿಯಲ್ಲಿ ನಿಂತು ಫೋ ಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದವರಿಗೆ ಭಾನುವಾರ ಪೊಲೀಸರು […]

ತುರ್ತು ಪ್ರಕಟಣೆ,‌ ಆಗಸ್ಟ್ 1ಕ್ಕೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆ.

ದಿನಾಂಕ: 30.07.2024 ಸಮಯ ಸಂಜೆ 6.00 ಗಂಟೆಗೆ ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟವು 1811.50 ಅಡಿಗಳನ್ನು ತಲುಪಿದ್ದು, ಪ್ರಸ್ತುತ ಒಳಹರಿವು 92,000 ಕ್ಯೂಸೆಕ್ ಗಳಾಗಿರುತ್ತದೆ.  IMD ಮುನ್ಸೂಚನೆಯಂತೆ ಇನ್ನೂ 3 ದಿನಗಳ ವರೆಗೆ ರೆಡ್‌ ಅಲರ್ಟ್‌ […]

ಎಣ್ಣೆ, ಮೋಜು-ಮಸ್ತಿ, ಅರಣ್ಯ ಸಿಬ್ಬಂದಿ ಎಂದು ಯೂಟ್ಯೂಬರ್ ಗೆ ಧಮ್ಕಿ, ಯಾರೀತ.?

ಚಿಕ್ಕಮಗಳೂರು ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲೊಂದು ಘಟನೆ ಯೂಟ್ಯೂಬರ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವಿರೂಪಾಕ್ಷಖಾನ್ ಕಳ್ಳ ಬೇಟೆ ನಿಗ್ರಹ ಸಮೀಪದ ವ್ಯೂ ಪಾಯಿಂಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಗಿನಲ್ಲಿದ್ದಾತನ ಜೊತೆ ಮಾತಿನ ಚಕಮಕಿ […]

ರಾತ್ರೋರಾತ್ರಿ ಬಂತು ಭಾರೀ ನೀರು, ಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳು ಓಪನ್.!

ಶಿವಮೊಗ್ಗ ಚಿಕ್ಕಮಗಳೂರು ಸರಹದ್ದಿನಲ್ಲಿರುವ ಭದ್ರಾ ಜಲಾಶಯದ ಒಳಹರಿವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದ್ದು ರಾತ್ರೋರಾತ್ರಿ ಎಂಜಿನಿಯರ್ ಗಳ ನಿರೀಕ್ಷೆ ಮೀರಿ ನೀರು ಬಂದಿದೆ. ಈಗಾಗಲೇ ಎಡ-ಬಲ ದಂಡೆಗಳ ಮೂಲಕ ನೀರು‌ ಹರಿಸಲಾಗುತ್ತಿದೆ.‌ ಪ್ರಸಕ್ತ ಜಲಾಶಯಕ್ಕೆ 30 […]

ಶಿರೂರು ಗುಡ್ಡ ಕುಸಿತ, ತೆರವು ವಿಳಂಬ, ವಾಹನಗಳಿಗೆ ಬದಲಿ ಮಾರ್ಗ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 02 ದಿವಸಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಗುಡ್ಡ ಕುಸಿತವಾಗಿ ವಾಹನಗಳು ಹಾಗೂ ವಾಸದ ಮನೆ ನದಿಯ ಪಾಲಾಗಿದ್ದು, ಆಸ್ತಿ-ಪಾಸ್ತಿ ಹಾಗೂ […]