Ode to the west wind

Join Us on WhatsApp

Connect Here

ಚನ್ನಮ್ಮಾಜಿ ಕೆರೆಬೇಟೆ ಹಾಗೂ ಮಲೆನಾಡಿನ ಸಾಂಪ್ರದಾಯಿಕ ಮೀನು ಶಿಕಾರಿ..!

ಮಲೆನಾಡಿನಲ್ಲಿ ಬುಡಕಟ್ಟು ಹಿನ್ನೆಲೆ ಇರುವ ಸಮುದಾಯಗಳಲ್ಲಿ ಅದರಲ್ಲೂ ಈಡಿಗ ಮತ್ತು ಒಕ್ಕಲಿಗರು ಶಿಕಾರಿ, ಮೀನು ಬೇಟೆಯನ್ನ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿದ್ದಾರೆ. ಅರಣ್ಯ ಕಾನೂನುಗಳು ಬಿಗಿಯಾದ ಮೇಲೆ ಶಿಕಾರಿ ಜನಮಾನಸದಿಂದ ಮರೆಯಾಯ್ತು. ಆದರೆ ವರ್ಷವಿಡೀ ಮೀನು […]

ಸಾಗರ ಪಟ್ಟಣದ ಕೆರೆಯಲ್ಲಿ ನೀರು ನಾಯಿಗಳ ಹಿಂಡು, ಯಾರು ಕರೆತಂದರಿಲ್ಲಿಗೆ..?

ಬಹಳ ಹಿಂದೆ, ಸುಮಾರು ಹತ್ತು ವರ್ಷಗಳಾಚೆ ಶರಾವತಿ ಹಾಗೂ ತುಂಗಾ ನದಿ ತೀರದಲ್ಲಿ ನೀರುನಾಯಿಗಳು ಇವೆಯಂತೆ ಎಂಬುದು ಬಹಳ ದೊಡ್ಡ ಸುದ್ದಿ..! ಆದ್ರೀಗ ಸಾಗರದ ಪಟ್ಟಣದ ಗಣಪತಿ ಕೆರೆಯಲ್ಲೂ ಇವೆ ಎಂದು ಸುದ್ದಿಯಾಗುತ್ತಿದ್ದರೆ ಆಶ್ಚರ್ಯವಾಗದೇ […]

ಏಳುಸುತ್ತಿನ ಕೋಟೆ ಕವಲೇದುರ್ಗ ಅವಸಾನದತ್ತ..!

ಮಲೆನಾಡು ತೀರ್ಥಹಳ್ಳಿ ತಾಲೂಕಿನ ಮಳೆಕಾಡಿನ ಮಧ್ಯೆ ಬೆಟ್ಟದ ನೆತ್ತಿಯ ಮೇಲೆ ಸುತ್ತಿಕೊಂಡು ನಿಂತಿರುವ ಕವಲೆದುರ್ಗ ಕೋಟೆ ಪ್ರವಾಸಿಗರ ಸ್ವರ್ಗ. ಅದರಲ್ಲೂ ಮಳೆಯಲ್ಲಿ ಕೊಡೆ ಹಿಡಿದು ಎರಡು ಕಿಲೋಮಿಟರ್‌ ದೂರ ಚಾರಣ ಮಾಡಿದರೆ ಸಿಗುವ ಅನುಭವ […]

ಮೇರುತಿ ರೋಚಕ ಚಾರಣದ ಅದ್ಭುತ ಪ್ರವಾಸ ಕಥನ, ಪರಿಸರಾಸಕ್ತರಿಗಿದು ಸ್ವರ್ಗ..!

ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು ಗಿರಿಗಳ ಧಾಮ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಸಾಲು ಗುಡ್ಡಗಳ ಶ್ರೇಣಿ ಆಕಾಶಕ್ಕೆ ಸವಾಲು ಒಡ್ಡಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತಲೆ ಎತ್ತಿ ನಿಂತಿರುವ ಗಿರಿಗಳು ಚಾರಣಿಗರ […]

ತುಂಗಾ ತೀರದಲ್ಲಿದಿದೆ ಸಂಗೀತ ಗ್ರಾಮ, ಇಲ್ಲಿನ ಸಾಧನಕನಿಗೆ ಪದ್ಮಶ್ರೀ ಗೌರವ.

ಗಮಕ ಗಂಧರ್ವ ಹೊಸಹಳ್ಳಿಯ ಹೆಚ್‌ಆರ್‌ ಕೇಶವಮೂರ್ತಿಗೆ ೨೦೨೨ರ ಪದ್ಮಶ್ರೀ ಕಲಾವಿಭಾಗದಲ್ಲಿ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು ೮೮ ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ […]