Ode to the west wind

Join Us on WhatsApp

Connect Here

ವರ್ತೂರ್‌ ಸಂತೋಷ್‌ ಅರೆಸ್ಟ್..! ಹುಲಿ ಉಗುರು ಧರಿಸಿದ್ದು ದೃಢ..!

ಹಳ್ಳಿಕಾರ್‌ ಪಶು ತಳಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಬಿಗ್‌ಬಾಸ್‌ ಸೀಸನ್‌ ೧೦ರ ಸ್ಪರ್ಧಿ ವರ್ತೂರ್‍ ಸಂತೋಷ್‌ನನ್ನ ಭಾನುವಾರ ತಡರಾತ್ರಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಸಂತೋಷ್‌ ಹುಲಿ ಉಗುರಿನ ಲಾಕೆಟ್‌ ಹಾಕಿಕೊಂಡು ಕಾರ್ಯಕ್ರಮದಲ್ಲಿ ಶೋ ಕೊಡುತ್ತಿದ್ದರು. ಇದನ್ನ ಗಮನಿಸಿದ್ದ ಪರಿಸರಾಸಕ್ತ ಶರತ್‌, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ( PCCF) ಮೊಬೈಲ್‌ಗೆ ಮಾಹಿತಿ ನೀಡಿದ್ದರು. ಕೋಟ್ಯಾಂತರ ರೂ ಆಸ್ತಿ ಹೊಂದಿರುವ ಸಂತೋಷ್ ಸಾಮಾನ್ಯವಾಗಿ ಡ್ಯೂಪ್ಲಿಕೇಟ್‌ ಉಗುರು ಬಳಸಲಾರ ಎಂಬುದು ಅನುಮಾನಕ್ಕೆ ಕಾರಣವಾಗಿತ್ತು. ಹಾಗಾಗಿ ರಾಮನಗರ ಅರಣ್ಯಾಧಿಕಾರಿಗಳು ಈತನನ್ನ ಅರೆಸ್ಟ್‌ […]