ಯಾಕೋ ಶಿವರಾಮ ಕಾರಂತರು ನೆನಪಾಗುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ನಮ್ಮ ರಾಜ್ಯದ ಪರಿಸರ ರಕ್ಷಿಸಲು ಅವರು ಒಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೈಗಾ ಯೋಜನೆಯಿಂದಾಗಿ ರಾಜ್ಯದ ಪರಿಸರಕ್ಕೆ ಹಾನಿಯುಂಟಾಗುವುದನ್ನು ಪ್ರತಿಭಟನೆಯ […]