Ode to the west wind

Join Us on WhatsApp

Connect Here

ಭೂಗಳ್ಳರ ವಿರುದ್ಧ ನಿಂತ ದಕ್ಷ ಅರಣ್ಯಾಧಿಕಾರಿಗೆ DC-SP ನೆರವು ಬೇಕಿದೆ.

ಶಿವಮೊಗ್ಗ ಜಿಲ್ಲೆ ಹೆಸರಿಗೆ ಮಲೆನಾಡಿನ ಹೆಬ್ಬಾಗಿಲು, ಇಲ್ಲಿ ನಿತ್ಯ ‘ಅರಣ್ಯ’ ರೋಧನ. ಭೂಗಳ್ಳರು, ಮಾಫಿಯಾ, ಒತ್ತುವರಿದಾರರಿಂದ ದಿನೇ ದಿನೇ ಸರ್ಕಾರಿ ಜಮೀನು ಸುಳ್ಳು ದಾಖಲೆಗಳಿಂದ ಕ್ಷೀಣಿಸುತ್ತಿದೆ. ಇಂತಹದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆ ( ಶಿವಮೊಗ್ಗ ತಾಲೂಕು) ಕಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಅರಣ್ಯ ಇಲಾಖೆಯ ಸಂಶೋಧನಾ ಕೇಂದ್ರವಿದೆ. ಕೇಂದ್ರಕ್ಕೆ ಸರ್ಕಾರ ಜಮೀನು ಮಂಜೂರು ಮಾಡಿದೆ. ಸುಮಾರು 40 ವಿವಿಧ ಸರ್ವೆ ನಂಬರ್ ಗಳಲ್ಲಿ ವಿಸ್ತೃತವಾಗಿ ಹರಡಿಕೊಂಡಿರುವ ಈ ಕೇಂದ್ರ ಅಮೂಲ್ಯ ಸಸ್ಯ ಸಂಶೋಧನೆಗೆ ಹೆಸರುವಾಸಿ. ಆದರೆ ಇಲ್ಲಿ […]