ಚರ್ಮಗಂಟು ರೋಗ ಬಾಧೆ, ಪ್ರಸರಣ ಹಾಗೂ ಪರಿಹಾರ ಕುರಿತು.

ಮಲೆನಾಡಿನಲ್ಲೂ ಆತಂಕ ಮೂಡಿಸಿದ ಹಸುಗಳ ಚರ್ಮಗಂಟು ರೋಗದ ಬಗ್ಗೆ ಆತಂಕ ಬೇಡ, ರೋಗ ಹತೋಟಿಗೆ ಬಂದಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಶಿವಯೋಗಿ ಯಲಿ ಹೇಳುತ್ತಾರೆ. ಕಾಲು ಬಾಯಿ ರೋಗ ಮೊದಲು ಹಾವೇರಿ ಭಾಗದಲ್ಲಿ ಉಲ್ಭಣವಾದರೂ ಸಹ ಮಲೆನಾಡಿನಲ್ಲಿಯೂ ಹಲವು ವರ್ಷಗಳಿಂದ ಇದೆ. ಮಲೆನಾಡಿನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಲಸಿಕೆ ಕೂಡ ಇರಲಿಲ್ಲ. ಗೋಟ್ ಫಾಕ್ಸ್ ವ್ಯಾಕ್ಸಿನ್ ( ಕುರಿಗಳಿಗೆ ಹಾಕುವ ಲಸಿಕೆ) ಬಳಸಿ ಈ ರೋಗವನ್ನ ತಡೆಯಲಾಗುತ್ತೆ. ಹಾವೇರಿಯಲ್ಲಿ ಅಧಿಕ ಜಾನುವಾರಗಳಿಗೆ ರೋಗ ಕಂಡು […]