Ode to the west wind

Join Us on WhatsApp

Connect Here

ತುರ್ತು ಪ್ರಕಟಣೆ,‌ ಆಗಸ್ಟ್ 1ಕ್ಕೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುಗಡೆ.

ದಿನಾಂಕ: 30.07.2024 ಸಮಯ ಸಂಜೆ 6.00 ಗಂಟೆಗೆ ಲಿಂಗನಮಕ್ಕಿ ಅಣೆಕಟ್ಟಿನ ಮಟ್ಟವು 1811.50 ಅಡಿಗಳನ್ನು ತಲುಪಿದ್ದು, ಪ್ರಸ್ತುತ ಒಳಹರಿವು 92,000 ಕ್ಯೂಸೆಕ್ ಗಳಾಗಿರುತ್ತದೆ.  IMD ಮುನ್ಸೂಚನೆಯಂತೆ ಇನ್ನೂ 3 ದಿನಗಳ ವರೆಗೆ ರೆಡ್‌ ಅಲರ್ಟ್‌ ನೀಡಲಾಗಿರುತ್ತದೆ. ಹೀಗಾಗಿ ಪ್ರತಿ ದಿನಕ್ಕೆ ಸುಮಾರು 80000 ದಿಂದ 90000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆ ಇರುತ್ತದೆ. ಈ ಪರಿಸ್ಥಿತಿಯು ಮುಂದುವರೆದಲ್ಲಿ, ಅಣೆಕಟ್ಟಿನ ಮಟ್ಟವು ದಿನಾಂಕ 31.07.2024 ಸಮಯ 9.00 ಗಂಟೆಗೆ 1814 ಅಡಿಗಳಷ್ಟು ತಲುಪಲಿದೆ.  ಈ ನಿಟ್ಟಿನಲ್ಲಿ ಲಿಂಗನಮಕ್ಕಿ ಅಣೆಕಟ್ಟಿನ […]