Tragedy Strikes: Leopard Perishes in Fire After Being Entrapped

A devastating incident unfolded in Madlehalli village, Tiptur taluk, Karnataka, where a leopard trapped in a cage succumbed to a sudden fire. The forest department had set up the enclosure to capture the leopard, which had been terrorizing the village. However, the department’s negligence proved fatal, as the leopard was unable to escape the inferno. […]
Third Leopard Captured in a Month

In a remarkable operation, the Forest Department successfully captured a 7-year-old male leopard that had been terrorizing residents in HD Kote in Mysuru. This marks the third leopard capture in the same month, and notably, all three were trapped in the same location. The leopard, responsible for killing domestic animals and spreading fear among locals, […]
ಕಾಡು ಬೆಕ್ಕು ಬೇಟೆಗೆಂದು ಜಿಗಿದು ವಿದ್ಯುತ್ ಶಾಕ್ ನಿಂದ ಕಂಬದ ಮೇಲೆ ಒರಗಿದ ಚಿರತೆ.

ಮೂರು ವರ್ಷ ಪ್ರಾಯದ ಚಿರತೆಯೊಂದು ಕಾಡು ಬೆಕ್ಕನ್ನು ಹಿಡಿಯಲು ಹೋಗಿ ವಿದ್ಯುತ್ ಶಾಕ್ ಗೆ ಮೃತಪಟ್ಟಿದೆ. ಆಹಾರ ಅರಸಿ ಕಂಬ ಏರಿದ ಪರಿಣಾಮ ಚಿರತೆ ಜೊತೆ ಕಾಡು ಬೆಕ್ಕು ಮೃತಪಟ್ಟಿದ್ದು ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲೂಕಿನ ನೀರ್ನಳ್ಳಿ ಬಳಿಯ ಹುಡ್ಲಮನೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ನೀರ್ನಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಹಲವು ತಿಂಗಳಿಂದ ಚಿರತೆ ಓಡಾಟ ನಡೆಸುತಿತ್ತು. ತನ್ನ ಬೇಟೆ ಅರಸಿ ಹೋದ ಸಂದರ್ಭದಲ್ಲಿ ಕಾಡು ಬೆಕ್ಕು ಕಂಡಿದೆ. ಅಟ್ಟಿಸಿಕೊಂಡು ಹೋದಾಗ ಕಾಡು ಬೆಕ್ಕು ವಿದ್ಯುತ್ […]
ಚಿರತೆಗಳು ನರಭಕ್ಷಕಗಳಾ..?

ಇಡೀ ರಾಜ್ಯಾದ್ಯಂತ ಚಿರತೆಗಳ ದಾಳಿಗೆ ಹೈರಾಣಾಗಿದ್ದಾರೆ. ಶಿವಮೊಗ್ಗವು ಸಹ ಇದರಿಂದ ಹೊರತಾಗಿಲ್ಲ. ಪಶ್ಚಿಮ ಘಟ್ಟ ಸಾಲಿನ ಪ್ರಮುಖ ಜಿಲ್ಲೆಯಾಗಿರುವ ಶಿವಮೊಗ್ಗ ವಿಪರೀತ ಅರಣ್ಯ ನಾಶದಿಂದ ಪ್ರಾಣಿ ಸಂಕುಲಕ್ಕೆ ಕಂಟಕ ಪ್ರಾಯ ವಾತಾವರಣ ಸೃಷ್ಟಿಸಿದೆ. ಆರು ತಿಂಗಳಿನಲ್ಲಿ ನಾಲ್ಕು ಚಿರತೆಗಳು ಸಾವನ್ನಪ್ಪಿವೆ. ಬಹುತೇಕ ಚಿರತೆಗಳು ಜನರು ಹಾಕಿದ ಉರುಳಿಗೆ ಬಲಿಯಾಗಿವೆ. ಮಂಡಗದ್ದೆ, ಚೋರಡಿ, ಕೊಮ್ಮನಾಳು, ಭದ್ರಾವತಿ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿವೆ. ಶಿವಮೊಗ್ಗದಲ್ಲೂ ಚಿರತೆ ಸಂತತಿ ಹೆಚ್ಚಾಗಿದೆಯಾ..? ಕಾಡು ಸಂಕುಚಿತ ಆಗಿದೆಯಾ..? ಚಿರತೆ ನರಭಕ್ಷಕ ಪ್ರಾಣಿಯೇ..? ಜನರು ಚಿರತೆಗಳಿಗೆ […]
ಚಿರತೆ ಕಾರ್ಯಾಚರಣೆಗೆ ಬಂದ ಆನೆಗಾಗಿ ಕಬ್ಬು ಕದ್ದರಾ ಅರಣ್ಯ ಸಿಬ್ಬಂದಿ:

ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬೆಳಗಾವಿಗೆ ಆಗಮಿಸಿರುವ 2 ಆನೆಗಳು ಚಿರತೆ ಶೋಧ ಕಾರ್ಯದಲ್ಲಿ ಭಾಗಿಯಾಗಿವೆ. ಆದರೆ ಆನೆಗಳಿಗೆ ಅಹಾರ ನೀಡಲು ಅರಣ್ಯಾಧಿಕಾರಿಗಳು ರೈತನ ಹೊಲದ ಕಬ್ಬನ್ನ ಹೇಳದೇ ಕದ್ದು ತಂದ ಆರೋಪ ಎದುರಾಗಿದೆ. ಅರಣ್ಯ ಸಚಿವ ಉಮೇಶ್ ಕತ್ತಿ ಜಿಲ್ಲೆಯಲ್ಲೇ ಇಂತಹ ಆರೋಪವನ್ನ ರೈತರು ಹೊರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ಸಿಸಿಎಫ್ ಮಂಜುನಾಥ ಚೌವ್ಹಾಣ್, ರೈತನಿಗೆ ಮಾಹಿತಿ ನೀಡದೇ ಕಬ್ಬು ಕಟಾವು ಮಾಡಿಕೊಂಡು ಬಂದಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ. ಕಬ್ಬು ಕಟಾವು ಮಾಡಿಕೊಂಡ ಬಂದ […]
Leopard reclaiming wild’s territory…? Narrow escape..!

A leopard entered VISL quarters at Industrial town in Bhadravati creating panic among the residents of the industrial town on Wednesday. It was successfully captured after an hour long operation by the foresters. As the big cat was on the prowl, the schools in the area were closed for the day. The leopard was spotted […]