Ode to the west wind

Join Us on WhatsApp

Connect Here

ಗಂಧ ಕದಿಯಲು ಬಂದ ವ್ಯಕ್ತಿ ನಿಗೂಢ ಸಾವು..!

ಕಾಡಾನೆಗಳ ಚಲನವಲನಗಳ ಮೇಲೆ ನಿಗಾ ಇಡುವ ವಿಶ್ರಾಂತಿ ಗೃಹದ ‌ಶೌಚಾಲಯದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು ಇಡೀ ಪ್ರಕರಣ ಹಲವು ಆಯಾಮಗಳನ್ನ ಪಡೆದುಕೊಳ್ಳುತ್ತಿದೆ.‌ ಶವವನ್ನ ಮತ್ತೊಂದೆಡೆಗೆ ಸಾಗಿಸಲು ಹುನ್ನಾರ ನಡೆಸಲಾಗಿತ್ತು ಅಷ್ಟರಲ್ಲಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿಟ್ರು ಎಂಬುದು ಆರೋಪ. ಚಿಕ್ಕಮಗಳೂರು ತಾಲೂಕು, ಹೊಸಪೇಟೆ ಬಳಿಯ ಕೋಟೆ ಎಂಬ ಗ್ರಾಮದಲ್ಲಿದೆ ಈ ಶಿಬಿರ ಶೌಚಾಲಯದ ಕೋಣೆಯೊಂದರಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರೋದು ಇಡೀ ಊರಿನ ಜನರು ಆಕ್ರೋಶಗೊಳ್ಳಲು ಕಾರಣವಾಗಿತ್ತು. ಅಸಲಿಗೆ ಆ ವ್ಯಕ್ತಿ ಯಾರು, ಎಲ್ಲಿಯವನು […]