Ode to the west wind

Join Us on WhatsApp

Connect Here

ಅವನ್ಯಾವನ್ರೀ ಲೋಫರ್‌ ನನ್ಮಗ ಎಂದು ಅರಣ್ಯಾಧಿಕಾರಿಗೆ ನಿಂದನೆ, ಪೂಂಜ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶ ಒತ್ತುವರಿ ತೆರವು ವೇಳೆ ಅವ್ಯಾಚ ಶಬ್ದಗಳಿಂದ ನಿಂದಿಸಿರುವ ಬಿಜೆಪಿ ಮುಖಂಡ ಹಾಗೂ ಶಾಸಕ ಹರೀಶ್‌ ಪೂಂಜ ವಿರುದ್ಧ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್‌ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಾಗೂ ದೂರಿನ ಪ್ರತಿಯನ್ನ ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ಪ್ರಕರಣ ಸಂಬಂಧ ಹರೀಶ್‌ ಪೂಂಜ ವಿರುದ್ಧ IPC 1860 (U/s-143,353,504,149) ಅಡಿ FIR ಆಗಿದೆ. ಹಾಗಾದರೆ ಪ್ರಕರಣದ ಸಾರಾಂಶವೇನು..? ನಾನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ನನ್ನ ವಲಯದ […]