ನಿಷೇಧಿತ ಅರಣ್ಯದ ಫಾಲ್ಸ್ ಲ್ಲಿ ಎಣ್ಣೆ ಪಾರ್ಟಿ: ನಾಲ್ವರ ಮೇಲೆ ಪ್ರಕರಣ

ಬೆಳಗಾವಿ ಜಿಲ್ಲಾಡಳಿತ ಅರಣ್ಯ ವ್ಯಾಪ್ತಿಯಲ್ಲಿರುವ ಫಾಲ್ಸ್ ಗಳಿಗೆ ಸಾರ್ವಜನಿಕರ ಭೇಟಿ ನಿಷೇಧ ಹೇರಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಜಲಪಾತದಲ್ಲಿ ಗುಂಡು-ತುಂಡಿನ ಪಾರ್ಟಿ ಮಾಡಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ ಅರಣ್ಯ ವ್ಯಾಪ್ತಿಯಲ್ಲಿದ್ದು ಅಕ್ರಮ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಆದರೆ ಇವರು ಫಾಲ್ಸ್ ಗೆ ಹೆಸ್ಕಾಂ ವಾಹನದಲ್ಲೇ ಬಂದು ಗುಂಡು, ತುಂಡು ಪಾರ್ಟಿ ಮಾಡಿ ರಾಜಾರೋಶವಾಗಿ ವಿಡಿಯೋ ಮಾಡಿದ್ದಾರೆ. ಜುಲೈ 26ರಂದು ಬೆಳಗಾವಿ ಜಿಲ್ಲಾಧಿಕಾರಿ ನಿಷೇಧ ಹೇರಿದ ತರುವಾಯ, ಪೊಲೀಸ್ ಇಲಾಖೆಯಿಂದ ಜಾಂಬೋಟಿ ಬಳಿ […]