Ode to the west wind

Join Us on WhatsApp

Connect Here

“Shivamogga’s Shady Deal: Tree Felling at CCF Office

ಶಿವಮೊಗ್ಗ ನಗರದ ಶಾಂತಮ್ಮ ಲೇಔಟ್ ಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರಿದ್ದ ಮರಗಳನ್ನ ಏಕಾಏಕಿ ಕಡಿದು ಸಾಗಿಸಿದ ಆರೋಪದಲ್ಲಿ ಹಿರಿಯ ಅರಣ್ಯಾಧಿಕಾರಿಗೆ ವಿವರ ಕೇಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಟಿಪ್ಪಣಿ ಹೊರಡಿಸಿದ್ದಾರೆ. ಐವತ್ತು ವರ್ಷಕ್ಕೂ ಅಧಿಕ ಪ್ರಾಯದ ದೈತ್ಯಾಕಾರವಾಗಿ ಬೆಳೆದಿದ್ದು ಮರಗಳ ಕೊಂಬೆ ಕತ್ತರಿಸುವ ಬದಲು ಮರಗಳ ಬುಡಗಳನ್ನೇ ಕಟ್ ಮಾಡಲಾಗಿದೆ ಎಂದು ರೈನ್ ಲ್ಯಾಂಡ್ & ಪರಿಸರ ಸಂರಕ್ಷಣಾ ಸಮುದಾಯಗಳು ಆರೋಪ ಮಾಡಿತ್ತು‌. ಮರಗಳ ದಿಮ್ಮಿಗಳನ್ನು ಸೆಪ್ಟೆಂಬರ್ 19ರಂದು ಲಾರಿಗಳಲ್ಲಿ ಸಾಗಿಸುವ ಫೊಟೋಗಳು […]