ಸಾಗರ ಪಟ್ಟಣದ ಕೆರೆಯಲ್ಲಿ ನೀರು ನಾಯಿಗಳ ಹಿಂಡು, ಯಾರು ಕರೆತಂದರಿಲ್ಲಿಗೆ..?

ಬಹಳ ಹಿಂದೆ, ಸುಮಾರು ಹತ್ತು ವರ್ಷಗಳಾಚೆ ಶರಾವತಿ ಹಾಗೂ ತುಂಗಾ ನದಿ ತೀರದಲ್ಲಿ ನೀರುನಾಯಿಗಳು ಇವೆಯಂತೆ ಎಂಬುದು ಬಹಳ ದೊಡ್ಡ ಸುದ್ದಿ..! ಆದ್ರೀಗ ಸಾಗರದ ಪಟ್ಟಣದ ಗಣಪತಿ ಕೆರೆಯಲ್ಲೂ ಇವೆ ಎಂದು ಸುದ್ದಿಯಾಗುತ್ತಿದ್ದರೆ ಆಶ್ಚರ್ಯವಾಗದೇ ಇರಲಾರದು.! ನೀರು ನಾಯಿಗಳನ್ನ ಇಂಗ್ಲೀಷ್ನಲ್ಲಿ ಓಟರ್ ಎಂದು ಸಂಬೋಧಿಸಲಾಗುತ್ತೆ. ಈ ಪ್ರಬೇಧದಲ್ಲಿ ನಾನಾ ವಿಧಗಳಿವೆ ಹಾಗೂ ಪದಪುಂಜಕ್ಕೂ ಸಹ ಹಿನ್ನೆಲೆ ಇದೆ. ಅವೆಲ್ಲ ಬಿಟ್ಟು ನೀರು ನಾಯಿಗಳ ಸ್ವಭಾವನ್ನ ನೋಡೋದಾದರೆ ಸಹಜ ನಾಯಿಗಳ ದೇಹ ರಚನೆ ಇವಕ್ಕೆ ಇರುವುದೇ ಇಲ್ಲ. ನೀರಿನಲ್ಲಿ […]