ಮಲೆನಾಡಿನ ರಾಣಿ ಚೆನ್ನಭೈರಾದೇವಿ ಜಾಡು ಹಿಡಿದು..!

ನಮ್ಮ ದೇಶದ, ಈ ನೆಲದ ಅದೆಷ್ಟೋ ರಾಜ ಮತ್ತು ರಾಣಿಯರ ಇತಿಹಾಸ, ಪರಂಪರೆ, ವೈಭವ ಮತ್ತು ಕೊಡುಗೆಗಳನ್ನು ನಾವು ಮರೆಯುತ್ತಿರುವುದು ಬಹಳ ಬೇಸರದ ಸಂಗತಿ. ಇದಕ್ಕೆ ಹಲವು ಕಾರಣಗಳಿವೆ.ಅದರಲ್ಲಿ ಬಹಳ ಮುಖ್ಯವಾಗಿ ರಾಜಕೀಯ ಹಿತಾಸಕ್ತಿ ಮತ್ತು ಬ್ರಿಟಿಷ್, ಉತ್ತರ ಭಾರತೀಯ ಪ್ರಭಾವಿತ ಇತಿಹಾಸ ಅವಲಂಬನೆ. ಉತ್ತರ ಭಾರತೀಯ ಅರಸರು ಮತ್ತು ರಾಣಿಯರಿಗಿಂತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವೈಭವೋಪೇತವಾಗಿ ಆಡಳಿತ ಮಾಡಿದ ನಮ್ಮ ನೆಲದ ರಾಜರು ಮತ್ತು ರಾಣಿಯರ ಇತಿಹಾಸವನ್ನು ಮಕ್ಕಳಿಗೆ ಶಿಕ್ಷಣದಲ್ಲಿ ಹೇಳಿಕೊಡುವ ವ್ಯವಸ್ಥೆಯಿಲ್ಲ..! ೧೬ನೇ ಶತಮಾನದಲ್ಲಿ […]