Ode to the west wind

Join Us on WhatsApp

Connect Here

ಮರಗಳನ್ನ ಕಡಿದು ಬೆಂಕಿ ಇಟ್ಟರು.! ಪರಿಸರದ ಮೇಲೆ ಚಂದ್ರಗುತ್ತಿಯಲ್ಲಿ ನಿರಂತರ ದೌರ್ಜನ್ಯ.

ಸೊರಬ ತಾಲೂಕಿನಲ್ಲಿ ಪರಿಸರ ಹಾನಿ, ಒತ್ತುವರಿ, ಕಾಡು-ವನ್ಯಜೀವಿಗಳ ನಾಶ ಪದೇ ಪದೇ ಕೇಳಿಬರುತ್ತಿದೆ. ಅದರಲ್ಲೂ ಚಂದ್ರಗುತ್ತಿ ಹೋಬಳಿಯಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಾರದ ಹಿಂದೆ ಜೋಡಿ ಕಾಡುಕೋಣಗಳು ಈ ಭಾಗದಲ್ಲಿ ಮೃತಪಟ್ಟು ಸುದ್ದಿಯಾಗಿತ್ತು. ಈಗ ಇಲ್ಲಿನ ಹೊಳೆಮರೂರು ಗ್ರಾಮದಲ್ಲಿ ಒಬ್ಬನೇ ವ್ಯಕ್ತಿ ಹತ್ತಾರು ಎಕರೆ ಜಾಗದಲ್ಲಿ ಮರಗಳನ್ನ ಕಡಿದು ಸುಟ್ಟು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಇದು ಅರಣ್ಯ ಇಲಾಖೆ ಸಿಬ್ಬಂದಿಗಳ ಲೋಪದಂತೆ ಕಂಡರೂ ಸಹ ಈ ದುರಂತದ ಬೇರುಗಳು ಕಂದಾಯ ಇಲಾಖೆ […]