ರಾತ್ರೋರಾತ್ರಿ ಬಂತು ಭಾರೀ ನೀರು, ಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಗಳು ಓಪನ್.!

ಶಿವಮೊಗ್ಗ ಚಿಕ್ಕಮಗಳೂರು ಸರಹದ್ದಿನಲ್ಲಿರುವ ಭದ್ರಾ ಜಲಾಶಯದ ಒಳಹರಿವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದ್ದು ರಾತ್ರೋರಾತ್ರಿ ಎಂಜಿನಿಯರ್ ಗಳ ನಿರೀಕ್ಷೆ ಮೀರಿ ನೀರು ಬಂದಿದೆ. ಈಗಾಗಲೇ ಎಡ-ಬಲ ದಂಡೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಪ್ರಸಕ್ತ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ (ಲೈವ್) ನೀರು ಹರಿದು ಬರುತ್ತಿದ್ದು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ರಾತ್ರಿಯೆಲ್ಲಾ ಒಳಹರಿವಿನ ಮೇಲೆ ನಿಗಾ ಇಟ್ಟಿದ್ದ ಎಂಜಿನಿಯರ್ ಗಳು ಮಂಗಳವಾರ ಮುಂಜಾನೆ ನಾಲ್ಕೂ ಕ್ರಸ್ಟ್ ಗೇಟ್ ಗಳನ್ನ ಒಂದು ಅಡಿ ಎತ್ತಿ ಆರು ಸಾವಿರ ಕ್ಯೂಸೆಕ್ ನೀರನ್ನ ನದಿಗೆ […]