Ode to the west wind

Join Us on WhatsApp

Connect Here

ತನ್ನದಲ್ಲದ ಹಿಂಡಿನೊಂದಿಗೆ ಸೇರದ ತಬ್ಬಲಿ ಮರಿಯಾನೆ ಮೃತ

ತಾಯಿಯಿಂದ ಬೇರ್ಪಟ್ಟಿದ್ದ ಏಳು ತಿಂಗಳ ಮರಿಯಾನೆಯನ್ನ ಆನೆಗಳ ಹಿಂಡಿನ ಜೊತೆ ಸೇರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದು ಮರಿಯಾನೆ ದಾರುಣ ಅಂತ್ಯ ಕಂಡಿದೆ. ಕೆಲ ದಿನಗಳ ಹಿಂದೆ ಹಾಸನದ ಬೇಲೂರು ತಾಲೂಕು ಕಾನನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಮರಿಯ ಜೊತೆ ಆಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು. ತುಂಟ ಆನೆ ಮರಿ ಬಾ ಎಂದು ಕರೆದರೆ ಸಾಕು ಬರುತ್ತಿತ್ತು. ಅಷ್ಟರಲ್ಲಾಗಲೇ ಎರಡು ಮೂರು ಆನೆಗಳ ಗುಂಪುಗಳು ಈ ಭಾಗದ ಕಾಫಿ ತೋಟದಲ್ಲಿ ಓಡಾಡುತ್ತಿದ್ದವು. ಹೇಗಾದರೂ ಮಾಡಿ ತಪ್ಪಿಸಿಕೊಂಡ ಆನೆ […]