ಸಂಡೂರು ಗಣಿ, ಖಂಡ್ರೆ ಖಡಕ್ ನಿರ್ಧಾರ, ಹೆಚ್ಡಿಕೆ ಆರೋಪ, ಬಿಜೆಪಿ ನಾಯಕರ ಪ್ರಲಾಪ.

ಅಪರೂಪಕ್ಕೆ ರಾಜ್ಯಕ್ಕೆ ದಕ್ಕಿರೋ ಸೂಕ್ಷ್ಮ ಮತಿ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆಯವರು, ಪರಿಸರ ಕಾಳಜಿಗಾಗಿ ಈಗ ರಾಜಕಾರಣದ ಕೆಸರೆರಚಾಟಕ್ಕೆ ಸಿಲುಕಿಕೊಂಡಿದ್ದಾರೆ.ಅಮೂಲ್ಯ ಲಕ್ಷ ವೃಕ್ಷಗಳನ್ನ ಉಳಿಸಲು ತೀರ್ಮಾನಕ್ಕೆ ಬಂದಿದ್ದಕ್ಕಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಪರಿಷತ್ ಬಿಜೆಪಿ ಸದಸ್ಯ, ಮಾಜಿ ಮಂತ್ರಿ ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಇವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಹಿನ್ನೆಲೆ: ಬೆಂಗಳೂರು KIOCL ಸಂಸ್ಥೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ಸ್ವಾಮಿಮಲೈ ಬ್ಲಾಕ್ ನ ದೇವದಾರಿ […]