Ode to the west wind

Join Us on WhatsApp

Connect Here

ಮಿಲಿಯನ್ ಮೌಲ್ಯದ ಹೋರಿಗೆ ಬರ್ತ್ ಡೇ..

ಬಯಲುಸೀಮೆಯ ಜಾನಪದ ಕ್ರೀಡೆಗಳು, ಸಂಪ್ರದಾಯಗಳನ್ನ ಒಳಗೊಂಡಿರುವ ಹಾವೇರಿ, ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹೋರಿ ಬೆದರಿಸುವ ಹಬ್ಬಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಆಶ್ಚರ್ಯ ಅನಿಸಬಹುದು, ತಮಿಳುನಾಡಿನಿಂದ ಶಿಕಾರಿಪುರಕ್ಕೆ ಬಂದು ಜಲ್ಲಿಕಟ್ಟು ಸ್ಪರ್ಧೆಗೆ ಹೋರಿಗಳನ್ನ ಲಕ್ಷಗಟ್ಟಲೇ ನೀಡಿ ಕೊಂಡೊಯ್ಯುತ್ತಾರೆ. ಅಂತಹದೊಂದು ರೈತಾಪಿ ಕುಟುಂಬಗಳಿರುವ ಹಳ್ಳಿ ಕುಸ್ಕೂರು.  ಶಿಕಾರಿಪುರ ಪಟ್ಟಣದಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಸಿಗುವ ಈ ಹಳ್ಳಿಯಲ್ಲಿ ಹಬ್ಬದ ಹೋರಿಗಳೆಂದರೆ  ಒಡನಾಡಿಗಳಂತೆ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬದ ಹೋರಿಗಳನ್ನ ಬೆಳೆಸುತ್ತಾರೆ. ಅವುಗಳನ್ನ […]