ತಾಯಿ ಚಿರತೆ ಸೆರೆಸಿಕ್ಕ ಮರಿಗಳನ್ನ ಕಾಡಿಗೆ ಸಾಗಿಸಿದ ಕಥೆ

ತಾಯಿ ಚಿರತೆ ಸೆರೆಸಿಕ್ಕ ಮರಿಗಳನ್ನ ಕಾಡಿಗೆ ಸಾಗಿಸಿದ ಕಥೆ: *ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ 10 ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ಎಫೆಕ್ಟ್ : 3 ಚಿರತೆ ಮರಿಗಳನ್ನು ತಾಯಿಯ ಮಡಿಲು ಸೇರಿಸುವ ಕಾರ್ಯ ಯಶಸ್ವಿ* ಇತ್ತೀಚೆಗೆ ಮೈಸೂರು ತಾಲೂಕು ಆಯರಹಳ್ಳಿ ಗ್ರಾಮದ ಬಳಿ ಕಬ್ಬು ಕಟಾವು ಮಾಡುವ ವೇಳೆ ರೈತರಿಗೆ ಸಿಕ್ಕ ಮೂರು ಚಿರತೆ ಮರಿಗಳು ತಾಯಿ ಮಡಿಲು ಸೇರಿವೆ. ಅದರಲ್ಲೂ ಕಪ್ಪು ಬಣ್ಣದ ಮರಿ ಜನರನ್ನ ಹೆಚ್ಚು ಸೆಳೆದಿತ್ತು. ಮರಿ ಸಿಕ್ಕ ಬಳಿಕ ರೈತರು, […]