ನಾಲ್ಕು ತಿಂಗಳು ಮುರುಡೇಶ್ವರ ಬೀಚ್ ಪ್ರವೇಶ ನಿರ್ಬಂಧ

ಉತ್ತರಕನ್ನಡ: ಅಕ್ಟೋಬರ್ ವರೆಗೆ ( ಮುಂದಿನ 4 ತಿಂಗಳು ) ಮುರುಡೇಶ್ವರ ಬೀಚ್ ಗೆ ಪ್ರವೇಶ ನಿರ್ಬಂಧ. ಲೈಫ್ ಗಾರ್ಡ್ ಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಪ್ರಾಣಕಳೆದುಕೊಳ್ಳುತ್ತಿರುವವರ ಸಂಖೆಯಲ್ಲಿ ಹೆಚ್ಚಳದಿಂದಾಗಿ ಈ ಕ್ರಮ. ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ, ಸಮುದ್ರ ತೀರಕ್ಕೆ ತೆರಳುವ ಎರಡೂ ಮಾರ್ಗಗಳನ್ನ ನಾಲ್ಕು ತಿಂಗಳು ಬಂದ್ ಮಾಡಲಾಗಿದೆ. ಹಾದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ, ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ಹೇರಿದ್ದಾರೆ. ಕಳೆದ ಎರಡು ದಿನಗಳಲ್ಲಿ ಮುರುಡೇಶ್ವರಕ್ಕೆ ಬಂದ ಇಬ್ಬರು ಪ್ರವಾಸಿಗರು ಇಲ್ಲಿನ ಲೈಫ್ […]