ಶಿಕಾರಿಪುರ: ಹಿಂದೆಂದೂ ಆನೆಗಳ ಇರುವಿಕೆಯೇ ಇರದ ಸ್ಥಳಗಳಲ್ಲೂ ಆನೆಗಳು ಸಂಚರಿಸುತ್ತಿರುವುದು ಮಲೆನಾಡಿನ ರೈತರ ನಿದ್ದೆಗೆಡಿಸಿದೆ. ಎರಡು ಕಾಡಾನೆಗಳು ಮರಿಯೊಂದಿಗೆ ಶಿಕಾರಿಪುರ-ಸಾಗರದಂಚಿನ ಅಂಬ್ಲಿಗೋಳ ( ಅಂಬ್ಳಿಗೋಳ ) ವಲಯ ಅರಣ್ಯ ವ್ಯಾಪ್ತಿಯ ರೈತರ ಹೊಲಗಳಲ್ಲಿ ಹಾವಳಿ […]