ಈ ವರ್ಷ ಚಿಕ್ಕಮಗಳೂರಲ್ಲಿ ಆನೆ ಕಾಟ ನಿವಾರಣೆ ಕಷ್ಟ ಎನಿಸುತ್ತಿದೆ. ಬೇಲೂರು ಕಡೆಯಿಂದ ಲಗ್ಗೆ ಇಟ್ಟಿರೋ ಬೀಟಮ್ಮ ದಂಡಿಗೆ ನೆಲೆ ಕಲ್ಪಿಸಲು ಅರಣ್ಯ ಇಲಾಖೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಭದ್ರಾ ನದಿ ಹಿನ್ನೀರು ಇಳಿಕೆ ಹಿನ್ನೆಲೆ […]