ತಗ್ಗಿದ ಮಳೆ ಚಿಕ್ಕಮಗಳೂರು ಪ್ರವಾಸಕ್ಕಿಲ್ಲ ತಡೆ:

ಧಾರಾಕಾರ ಮಳೆ, ಧರೆ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ ಜೊತೆಗೆ ಪ್ರವಾಸಿಗರ ಹುಚ್ಚಾಟಗಳಿಗೆ ನಿರ್ಬಂಧ ಹೇರಲು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿಷೇಧ ಹೇರಿತ್ತು. ಆದರೆ ಮಳೆ ಒಮ್ಮೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡ ಕಾರಣ ಎಲ್ಲಾ ನಿರ್ಬಂಧಗಳನ್ನ ತೆರವು ಮಾಡಲಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠ ಸೇರಿ ಗಿರಿ ಪ್ರದೇಶದಗಳ ಭೇಟಿಗೆ ಕೈಮರ ಚೆಕ್ಪೋಸ್ಟ್ ಮೂಲಕ ವಾಹನಗಳನ್ನ ಇಂದಿನಿಂದ ಬಿಡಲಾಗುತ್ತಿದೆ. ಜಿಲ್ಲಾಡಳಿತ ನಿರ್ಬಂಧ ತೆರೆವುಗೊಳಿಸಿದರೂ ಸಹ ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ಕಡಿಮೆಯಾಗಿಲ್ಲ. ಅಪಾಯದ ಸ್ಥಳದಲ್ಲಿ ಮೋಜು-ಮಸ್ತಿ […]