ತಣ್ಣೀರ್, ಮೌಂಟೇನ್, ಅಡ್ಕಾ-ಬಡ್ಕಾ, ರಾಜ್ಯದ ಕಾಡಾನೆಗಳ ವೈಶಿಷ್ಟ್ಯಪೂರ್ಣ ಹೆಸರುಗಳು

ಕಾಡಾನೆಗಳ ಚಲನವಲನಗಳನ್ನು ಗುರುತಿಸಲು ಅರಣ್ಯ ಇಲಾಖೆಯು ಕಾಡಾನೆಗಳಿಗೆ ವಿಶಿಷ್ಟ ಹೆಸರಿಡುತ್ತಾ ಬಂದಿದೆ. ಕಾಡಾನೆಗಳ ಚಲನವಲನ ಹಾಗೂ ಅದರ ಆಕಾರ, ಬಣ್ಣ , ಎತ್ತರ, ಕೋರೆ, ನಡವಳಿಕೆಗಳ ಆಧಾರದಲ್ಲಿ ಹೆಸರಿಡಲಾಗುತ್ತದೆ. ಭೀಮ, ಓಲ್ಡ್ ಮಖಾನ, ನ್ಯೂ ಮಖಾನ, ಕರಡಿ, ಕಾಂತಿ, ಭುವನೇಶ್ವರಿ, ಬೀಟಮ್ಮ 1, ಬೀಟಮ್ಮ 2, ಓಲ್ಡ್ ಬೆಲ್ಟ್, ತಣ್ಣೀರು, ವಿಕ್ರಾಂತ್, ಮೌಂಟೇನ್, ಕ್ಯಾಪ್ಟನ್, ಸೀಗೆ, ಪೆನ್ಸಿಲ್ ಕೋರೆ, ಚೋಟಾ ಭೀಮ್, ಅಡಕ ಬಡಕಾ, ಗುಂಡಾ, ಬೈರಾ, ಗುಮ್ಮ, ಮತ್ತೋರು, ಸ್ಟಾಲಿನ್, ಹೀಗೆ ಅನೇಕ ಹೆಸರುಗಳಿವೆ. ಕಾಡಾನೆಗಳ […]