ಕಾಡು ನದಿಗೆ ಜೀವದಾನ ಮಾಡಿದ ಹಾಲಿವುಡ್ ನಟ ಇವರು, ನಮ್ಮಲ್ಲೂ ಇದ್ದಾರೆ..!

ಹಾಲಿವುಡ್ ನಟ ಲಿಯೋನಾರ್ಡೊ ಡಿಕಾಪ್ರಿಯೋ (Leonardo DiCaprio) ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಅಥವಾ ಕನಿಷ್ಟ ಪಕ್ಷ ಟೈಟಾನಿಕ್ ಸಿನಿಮಾ ನೋಡೇ ಇರ್ತೀರಾ. ಸುಮಾರು ಐವತ್ತು ವರ್ಷ ಆಸುಪಾಸಿನ ಈ ನಟ ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಆದರೆ ಅವರ ಸಿನಿಮಾಕ್ಕೆ ಸಿಕ್ಕ ಖ್ಯಾತಿಗಿಂತಾ ಪ್ರಕೃತಿ ಹಾಗೂ ಪರಿಸರ ಸಂರಕ್ಷಣೆ ಕುರಿತು ತೋರುತ್ತಿರುವ ಆಸಕ್ತಿ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದೆ. ಈಗಲೂ ಅವರ Instagram bio ಚೆಕ್ ಮಾಡಿ ಅಲ್ಲೊಂದು ಪಿಟೀಷನ್ ಲಿಂಕ್ ಕಾಣುತ್ತೆ. […]