
NEWS
ತಡಿಯಾಂಡಮೋಳ್ ಚಾರಣದಲ್ಲಿ ಕೇರಳ ಯುವತಿ ನಾಪತ್ತೆ: Massive Search Operation for Missing Kerala Trekker
ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಾಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಬಂದಿದ್ದ ಕೇರಳದ ಕೊಯಿಕೊಡು ಮೂಲದ ಯುವತಿ ಎಸ್. ಶರಣ್ಯ (36) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ











