Nagarahole Tiger Reserve staff arrested Ramegowda of Habaturu Koppalu village, Periyapattana taluk, Mysore District on Sunday, March 13. A forest offence case – FOC 08/2021-22) […]
Author: Rain Land
ಸಾಗರ ಪಟ್ಟಣದ ಕೆರೆಯಲ್ಲಿ ನೀರು ನಾಯಿಗಳ ಹಿಂಡು, ಯಾರು ಕರೆತಂದರಿಲ್ಲಿಗೆ..?
ಬಹಳ ಹಿಂದೆ, ಸುಮಾರು ಹತ್ತು ವರ್ಷಗಳಾಚೆ ಶರಾವತಿ ಹಾಗೂ ತುಂಗಾ ನದಿ ತೀರದಲ್ಲಿ ನೀರುನಾಯಿಗಳು ಇವೆಯಂತೆ ಎಂಬುದು ಬಹಳ ದೊಡ್ಡ ಸುದ್ದಿ..! ಆದ್ರೀಗ ಸಾಗರದ ಪಟ್ಟಣದ ಗಣಪತಿ ಕೆರೆಯಲ್ಲೂ ಇವೆ ಎಂದು ಸುದ್ದಿಯಾಗುತ್ತಿದ್ದರೆ ಆಶ್ಚರ್ಯವಾಗದೇ […]
Stone valley resort accused for encroaching reserved forest..?
The deputy conservator of forest, Hassan division, has filed FOC No. 246/ 2021-22 against the proprietors of Stone Valley Resorts, Sakhleshpur for encroaching and destroying […]
ಏಳುಸುತ್ತಿನ ಕೋಟೆ ಕವಲೇದುರ್ಗ ಅವಸಾನದತ್ತ..!
ಮಲೆನಾಡು ತೀರ್ಥಹಳ್ಳಿ ತಾಲೂಕಿನ ಮಳೆಕಾಡಿನ ಮಧ್ಯೆ ಬೆಟ್ಟದ ನೆತ್ತಿಯ ಮೇಲೆ ಸುತ್ತಿಕೊಂಡು ನಿಂತಿರುವ ಕವಲೆದುರ್ಗ ಕೋಟೆ ಪ್ರವಾಸಿಗರ ಸ್ವರ್ಗ. ಅದರಲ್ಲೂ ಮಳೆಯಲ್ಲಿ ಕೊಡೆ ಹಿಡಿದು ಎರಡು ಕಿಲೋಮಿಟರ್ ದೂರ ಚಾರಣ ಮಾಡಿದರೆ ಸಿಗುವ ಅನುಭವ […]
Lioness has died during a fight..!
A lioness housed at the Shivamogga Zoo has died after it sustained injuries during a fight with another lion, the officials said on Tuesday. The […]
ಮೇರುತಿ ರೋಚಕ ಚಾರಣದ ಅದ್ಭುತ ಪ್ರವಾಸ ಕಥನ, ಪರಿಸರಾಸಕ್ತರಿಗಿದು ಸ್ವರ್ಗ..!
ಪಶ್ಚಿಮ ಘಟ್ಟದ ತಪ್ಪಲಿನ ಚಿಕ್ಕಮಗಳೂರು ಗಿರಿಗಳ ಧಾಮ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿರುವ ಸಾಲು ಗುಡ್ಡಗಳ ಶ್ರೇಣಿ ಆಕಾಶಕ್ಕೆ ಸವಾಲು ಒಡ್ಡಿ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ತಲೆ ಎತ್ತಿ ನಿಂತಿರುವ ಗಿರಿಗಳು ಚಾರಣಿಗರ […]
ತುಂಗಾ ತೀರದಲ್ಲಿದಿದೆ ಸಂಗೀತ ಗ್ರಾಮ, ಇಲ್ಲಿನ ಸಾಧನಕನಿಗೆ ಪದ್ಮಶ್ರೀ ಗೌರವ.
ಗಮಕ ಗಂಧರ್ವ ಹೊಸಹಳ್ಳಿಯ ಹೆಚ್‌ಆರ್ ಕೇಶವಮೂರ್ತಿಗೆ ೨೦೨೨ರ ಪದ್ಮಶ್ರೀ ಕಲಾವಿಭಾಗದಲ್ಲಿ ಸಂದಿದೆ. ಮಲೆನಾಡಿನ ತುಂಗಾ ಮಡಿಲಲ್ಲಿರುವ ಪುಟ್ಟ ಹಳ್ಳಿ ಈ ಗಾರುಡಿಗನಿಂದ ದೇಶದಲ್ಲೆ ಹೆಸರು ಮಾಡುವಂತಾಗಿದೆ. ಸುಮಾರು ೮೮ ವರ್ಷ ಇಳಿವಯಸ್ಸಿನಲ್ಲೂ ಸಂಗೀತ ಸುಧೆ […]
KFD, A DEADLY VIRUS IS BACK IN MALNAD REGION:
While the Shivamogga district administration is bracing for a third wave, the Malnad district has reported Kyasanur forest disease (KFD). One person has tested positive […]
ಗಾಳಕ್ಕೆ ಸಿಕ್ಕ ಮೊಸಳೆ, ತುಂಗಾ ನದಿ ಮೇಲಿನ ದೌರ್ಜನ್ಯದ ಕಥೆ ಹೇಳುತ್ತಿದೆ.
ಶಿವಮೊಗ್ಗದಲ್ಲಿ ಹರಿವ ಅವಳಿ ನದಿಗಳಾದ ತುಂಗಾ ಹಾಗೂ ಭದ್ರಾ ಕೂಡ್ಲಿಯಲ್ಲಿ ಸಂಗಮವಾಗಿ ತುಂಗಾ ಭದ್ರಾ ನದಿಯಾಗಿ ಹರಿದು ಸಾಗುತ್ತವೆ. ಈ ನದಿ ಮಲೆನಾಡಿನಲ್ಲಿ ವಿಶಿಷ್ಟ ಜೀವಸಂಕುಲಕ್ಕೆ ಆಶ್ರಯ ನೀಡಿದೆ. ಖಗ-ಮೃಗ, ಜಲಚರಗಳಿಗೆ ಆವಾಸ ಸ್ಥಾನವಾಗಿವೆ. […]
ಈ ಕಾಡನ್ನೂ ಮುಳುಗಿಸಬೇಡಿ, ದಯವಿಟ್ಟು: ಶಶಿಧರ ಹಾಲಾಡಿ
ಯಾಕೋ ಶಿವರಾಮ ಕಾರಂತರು ನೆನಪಾಗುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ನಮ್ಮ ರಾಜ್ಯದ ಪರಿಸರ ರಕ್ಷಿಸಲು ಅವರು ಒಂದು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಉತ್ತರಕನ್ನಡ ಜಿಲ್ಲೆಯ ದಟ್ಟಾರಣ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಕೈಗಾ ಯೋಜನೆಯಿಂದಾಗಿ ರಾಜ್ಯದ ಪರಿಸರಕ್ಕೆ ಹಾನಿಯುಂಟಾಗುವುದನ್ನು ಪ್ರತಿಭಟನೆಯ […]