ಬೆಳಗಾವಿ ಜಿಲ್ಲಾಡಳಿತ ಅರಣ್ಯ ವ್ಯಾಪ್ತಿಯಲ್ಲಿರುವ ಫಾಲ್ಸ್ ಗಳಿಗೆ ಸಾರ್ವಜನಿಕರ ಭೇಟಿ ನಿಷೇಧ ಹೇರಿದ್ದರೂ ಹೆಸ್ಕಾಂ ಸಿಬ್ಬಂದಿ, ವೈದ್ಯರ ತಂಡ ಜಲಪಾತದಲ್ಲಿ ಗುಂಡು-ತುಂಡಿನ ಪಾರ್ಟಿ ಮಾಡಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಬಟವಡೆ ಫಾಲ್ಸ್ […]
Month: July 2023
ತಗ್ಗಿದ ಮಳೆ ಚಿಕ್ಕಮಗಳೂರು ಪ್ರವಾಸಕ್ಕಿಲ್ಲ ತಡೆ:
ಧಾರಾಕಾರ ಮಳೆ, ಧರೆ ಕುಸಿತ, ರಸ್ತೆ ಸಂಚಾರ ಅಸ್ತವ್ಯಸ್ತ ಜೊತೆಗೆ ಪ್ರವಾಸಿಗರ ಹುಚ್ಚಾಟಗಳಿಗೆ ನಿರ್ಬಂಧ ಹೇರಲು ಚಿಕ್ಕಮಗಳೂರು ಜಿಲ್ಲಾಡಳಿತ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿಷೇಧ ಹೇರಿತ್ತು. ಆದರೆ ಮಳೆ ಒಮ್ಮೆಲೆ ಗಣನೀಯ ಪ್ರಮಾಣದಲ್ಲಿ […]
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆ..!
ಅಂತರಾಷ್ಟ್ರೀಯ ಹುಲಿದಿನ ಇಂದು. ರಾಜ್ಯದಲ್ಲಿ ಹುಲಿ ಸಂಖ್ಯೆ ಏರಿಕೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಷ್ಟ್ರೀಯ ಪ್ರಾಣಿ ಹುಲಿ ಗಣತಿಯ ವಿವರ ಬಿಡುಗಡೆ ಮಾಡಿ ಕ್ಯಾಮರಾ ಟ್ರಾಪ್ ನಲ್ಲಿ ಈ ಬಾರಿ […]
ಆಗುಂಬೆಯೊಡಲಿನ ಜೋಗಿಗುಂಡಿ, ಎಚ್ವರ ತಪ್ಪಿದರೆ ಸಾವಿನಗುಂಡಿ.!
ಶಿವಮೊಗ್ಗದಲ್ಲಿ ಮಳೆ ಆರ್ಭಟ ಹೆಚ್ಚಿದೆ. ಕಾಡು-ಮೇಡು, ಗಿರಿ-ಶಿಖರಗಳೆಲ್ಲಾ ಜಲಧಾರೆಯಿಂದ ಬಸಿಯುತ್ತಿವೆ. ಜಲಾಶಯಗಳು ತುಂಬುವ ಆಶಾಭಾವನೆ ಮೂಡಿಸಿದೆ. ಹವಾಮಾನ ಇಲಾಖೆ ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ನೀಡಿದೆ. ಪ್ರವಾಸಿಗರೂ ಸಹ ನಿರೀಕ್ಷೆಗೂ ಮೀರಿ […]
ಮರಳು ದಂಧೆ ಅವ್ಯಾಹತ, ಪಶ್ಚಿಮಘಟ್ಟದ ನದಿಗಳ ದಂಡೆಗಳು ನಾಶ: ಲೋಕಾಯುಕ್ತಕ್ಕೆ ಮೊರೆ
ಹೊಸನಗರ: ಮರಳು ಗಣಿಗಾರಿಕೆ ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ. ಜೀವನದಿಗಳ ಒಡಲು ಬಗೆದು ಅವ್ಯಾಹತವಾಗಿ ಮರಳನ್ನ ಸಾಗಿಸುತ್ತಿದ್ದರೂ ಸಹ ಜಿಲ್ಲಾಡಳಿತ ಕಠಿಣ ಕ್ರಮಗಳನ್ನೇನೂ ತೆಗೆದುಕೊಂಡಿಲ್ಲ. ಪ್ರತೀ ಸರ್ಕಾರದಲ್ಲೂ, ಪಕ್ಷಾತೀತವಾಗಿ ಮರಳು ಲೂಟಿ ಹೊಡೆಯುವ ಕಳ್ಳರನ್ನ […]
ಶರಾವತಿ ಕಣಿವೆ ಜನರ ಅರಣ್ಯರೋಧನ: ಮೂಲಸೌಕರ್ಯಗಳಿಲ್ಲದೇ ಆರು ದಶಕ ಕಳೆದ ಜನ:
ನಾಡಿಗೆ ವಿದ್ಯುತ್ ನೀಡಲು ಮುಳುಗಡೆಯಾದವರು ಶಿವಮೊಗ್ಗ ಜಿಲ್ಲೆಯ ನಾನಾ ಭಾಗದಲ್ಲಿ ದಯಾನೀಯ ಸ್ಥಿತಿಯಲ್ಲಿದ್ದಾರೆ. ಮನೆಯಿಲ್ಲ, ಹಕ್ಕುಪತ್ರಗಳಿಲ್ಲ, ಶಿಕ್ಷಣ-ಆರೋಗ್ಯ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಆದರೆ ವಿದ್ಯುತ್ ಕೂಡ ಇಲ್ಲ ಎಂದರೆ ಎಂಥಹ ವಿಪರ್ಯಾಸ..! ಮುಳುಗಡೆ […]