ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಸನಕಟ್ಟಿ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದ ಕರಡಿ ಕೊನೆಗೂ ಅಸುನೀಗಿದೆ. ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಎರಡು ಮರಿಗಳನ್ನ ಅಗಲಿ ಮೃತಪಟ್ಟಿದೆ. ಬಸನಕಟ್ಟಿ ಗ್ರಾಮಕ್ಕೆ ಮರಿಗಳೊಡನೆ ಮೇಯಲು ಬಂದಿದ್ದ ಕರಡಿ […]
Month: June 2023
ಸಾಲು ಕೋಳಿ ಸಾವುಗಳಿಗೆ ಪರಿಹಾರ ಸಿಗ್ತು, ಗೋಧಿ ನಾಗರ ಸೆರೆಸಿಕ್ತು.
ಚಿಕ್ಕಮಗಳೂರಿನಲ್ಲಿ ಕೋಳಿಗೂಡಿನಲ್ಲಿ ಸಿಕ್ಕ ಭಾರಿ ಗಾತ್ರದ ಗೋಧಿ ನಾಗರಹಾವನ್ನ ಕಂಡ ರೈತ ಕುಟುಂಬ ಉರಗ ತಜ್ಞ ಹರೀಂದ್ರಾಗೆ ಫೋನ್ ಮಾಡಿ ವಿಷಯ ತಿಳಿಸಿತ್ತು. ಉರಗ ರಕ್ಷಣೆಗೆ ಬಂದ ಹರೀಂದ್ರಾಗೆ ಶಾಕ್ ಕಾದಿತ್ತು. ಹಾವಿನ ಗಾತ್ರವೇ […]
ನಾಲ್ಕು ತಿಂಗಳು ಮುರುಡೇಶ್ವರ ಬೀಚ್ ಪ್ರವೇಶ ನಿರ್ಬಂಧ
ಉತ್ತರಕನ್ನಡ: ಅಕ್ಟೋಬರ್ ವರೆಗೆ ( ಮುಂದಿನ 4 ತಿಂಗಳು ) ಮುರುಡೇಶ್ವರ ಬೀಚ್ ಗೆ ಪ್ರವೇಶ ನಿರ್ಬಂಧ. ಲೈಫ್ ಗಾರ್ಡ್ ಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಪ್ರಾಣಕಳೆದುಕೊಳ್ಳುತ್ತಿರುವವರ ಸಂಖೆಯಲ್ಲಿ ಹೆಚ್ಚಳದಿಂದಾಗಿ ಈ ಕ್ರಮ. ಮುರುಡೇಶ್ವರಕ್ಕೆ ಬರುವ […]
ಸಿಗಂದೂರು ಪ್ರವಾಸಿಗರ ತುರ್ತು ಗಮನಕ್ಕೆ: ಲಾಂಚ್ ವಾಹನಗಳಿಗೆ ನಿಷೇಧ; ಬದಲಿ ಮಾರ್ಗ ವಿವರ ಇಲ್ಲಿದೆ:
ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಮಳೆ ಬಾರದೇ, ಬಿಸಿಲ ಝಳಕ್ಕೆ ಶರಾವತಿ ಹಿನ್ನೀರು ದಿನೇ ದಿನೇ ಬತ್ತುತ್ತಿದೆ. ಲಾಂಚ್ ಚಲಾಯಿಸುವುದು […]
ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!
ಬ್ರಿಟೀಷ್ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್ ಬಳಸಿ ಕಟ್ಟುತ್ತಿರಲಿಲ್ಲ. ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು […]
ಬಾರದ ಮಳೆ, ಬಿಸಿಲ ಬೇಗೆ, ಸಿಗಂದೂರು ಲಾಂಚ್ ಸ್ಥಗಿತಕ್ಕೆ ದಿನಗಣನೆ:
ಹಲವು ವರ್ಷಗಳ ನಂತರ ಮಲೆನಾಡಿನಲ್ಲಿ ಜೂನ್ ತಿಂಗಳೂ ಬೇಸಿಗೆಯಂತಾಗಿದೆ. ಮಳೆ ಮುನ್ಸೂಚನೆ ಕಾಣದೇ ಭೂಮಿ ಬರಡಾದಂತಾಗಿದೆ. ಮಲೆನಾಡಿನ ಪ್ರಮುಖ ನದಿ ಶರಾವತಿ ತನ್ನ ಹರಿವಿನುದ್ದಕ್ಕೂ ಬತ್ತಿ ಹೋಗಿದೆ. ದಿನೇ ದಿನೇ ನೀರು ಬಸಿದು ಹೋಗುತ್ತಿರುವುದರಿಂದ […]
ಭೂಗಳ್ಳರ ವಿರುದ್ಧ ನಿಂತ ದಕ್ಷ ಅರಣ್ಯಾಧಿಕಾರಿಗೆ DC-SP ನೆರವು ಬೇಕಿದೆ.
ಶಿವಮೊಗ್ಗ ಜಿಲ್ಲೆ ಹೆಸರಿಗೆ ಮಲೆನಾಡಿನ ಹೆಬ್ಬಾಗಿಲು, ಇಲ್ಲಿ ನಿತ್ಯ ‘ಅರಣ್ಯ’ ರೋಧನ. ಭೂಗಳ್ಳರು, ಮಾಫಿಯಾ, ಒತ್ತುವರಿದಾರರಿಂದ ದಿನೇ ದಿನೇ ಸರ್ಕಾರಿ ಜಮೀನು ಸುಳ್ಳು ದಾಖಲೆಗಳಿಂದ ಕ್ಷೀಣಿಸುತ್ತಿದೆ. ಇಂತಹದೊಂದು ಪ್ರಕರಣ ಶಿವಮೊಗ್ಗ ಜಿಲ್ಲೆ ( ಶಿವಮೊಗ್ಗ […]