Ode to the west wind

Join Us on WhatsApp

Connect Here

ರಾಜ್ಯದ ಜೌಗುಪ್ರದೇಶಗಳಿಗೆ ಅಂತರಾಷ್ಟ್ರೀಯ ಮಾನ್ಯತೆ

WhatsApp
Facebook
Twitter
LinkedIn

ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಕರ್ನಾಟಕದ ಮೂರು ಚೌಗುಪದೇಶಗಳಿವು.

Dr. Musonda Mumba, Secretary General of the Convention on Wetlands ರವರು ಇಂದು ಅಧಿಕೃತವಾಗಿ ದೇಶದ ಒಟ್ಟು 5 ಚೌಗುಪ್ರದೇಶಗಳು ರಾಮ್ಸರ್ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಗೊಂಡಿದೆ ಎಂದು ಘೋಷಿಸಿರುತ್ತಾರೆ.

ಅಂತಹ ಐದು ತಾಣಗಳಲ್ಲಿ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ಎಸ್ಟುರಿ ಪ್ರದೇಶಗಳು ಕರ್ನಾಟಕ ರಾಜ್ಯದಾಗಿರುತ್ತದೆ.

ಪಕ್ಷಿಕಾಶಿ ಎಂದು ವಿಶ್ವ ಪ್ರಸಿದ್ದಿ ಪಡೆದಿರುವ ರಂಗನತಿಟ್ಟು ಪಕ್ಷಿಧಾಮವು ಕರ್ನಾಟಕದ ಏಕೈಕ/ಪ್ರಥಮ ತಾಣವಾಗಿ ರಾಮ್ಸ್‌ರ್‌ ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ 2022 ರಲ್ಲಿ ಸೇರ್ಪಡೆಗೊಂಡಿತ್ತು. ಪ್ರಸ್ತುತ ರಾಜ್ಯದಲ್ಲಿನ ರಾಮ್ಸ್‌ರ್‌ ವೆಟ್‌ ಲ್ಯಾಂಡ್ ತಾಣಗಳ ಸಂಖ್ಯೆ 4 ಕ್ಕೆ ಹಾಗೂ ಭಾರತ ದೇಶದಲ್ಲಿ ರಾಮ್ಸ್‌ರ್ ವೆಟ್‌ ಲ್ಯಾಂಡ್ ತಾಣಗಳ ಸಂಖ್ಯೆ 75 ರಿಂದ 80ಕ್ಕೆ ಏರಿಕೆಯಾಗಿರುತ್ತದೆ.

ಅಂತಾರಾಷ್ಟ್ರೀಯ ಚೌಗು ಪ್ರದೇಶದ ಸಂರಕ್ಷಣೆ ಸಲುವಾಗಿ 1971ರಲ್ಲಿ ಇರಾನ್‌ನ ರಾಮ್ಸರ್ ಲ್ಲಿ ಯುನೆಸ್ಕೋ ವತಿಯಿಂದ ಸಮ್ಮೇಳನ ಆಯೋಜಿಸಲಾಗಿತ್ತು. 1975ರಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭವಾಗಿ ಭಾರತ 1982ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು. ಈಗ ಕರ್ನಾಟಕದ 4 ಚೌಗುಪ್ರದೇಶ ತಾಣಗಳು ಸೇರಿದಂತೆ ದೇಶದ ಒಟ್ಟು 80 ಚೌಗುಪ್ರದೇಶಗಳು ವೆಟ್‌ ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆ ಆಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿವೆ.  ರಾಮ್ಸ್‌ರ್ ವೆಟ್‌ ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆ ಆಗುವ ಚೌಗು ಪ್ರದೇಶಗಳನ್ನು ಹೆಚ್ಚಿನ ಸಂರಕ್ಷಣೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.

ಚೌಗು ಪ್ರದೇಶಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲು ಈ ಕೆಳಕಂಡ ಮಾನದಂಡಗಳಿರಬೇಕು.

ಚೌಗು ಪ್ರದೇಶಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲು ಒಳಗೊಂಡಿರಬೇಕಾಗಿರುತ್ತದೆ. ಕೆಳಕಂಡ ಮಾನದಂಡಗಳನ್ನು

Criterias for the Ramsar Site

A wetland should be considered internationally important if:

Criterion 1: it contains a representative, rare, or unique example of a natural or near-natural wetland type found within the appropriate biogeographic region.

Criterion 2: it supports vulnerable, endangered, or critically endangered species or threatened ecological communities.

Criterion 3: it supports populations of plant and/or animal species important for maintaining the biological diversity of a particular biogeographic region.

Criterion 4: it supports plant and/or animal species at a critical stage in their life cycles, or provides refuge during adverse conditions.

Criterion 5: it regularly supports 20,000 or more waterbirds.

Criterion 6: it regularly supports 1% of the individuals in a population of one species or subspecies of waterbird.

Criterion 7: it supports a significant proportion of indigenous fish subspecies, species or families, life-history stages, species interactions and/or populations that are representative of wetland benefits and/or values and thereby contributes to global biological diversity.

Criterion 8: it is an important source of food for fishes, spawning ground, nursery and/or migration path on which fish stocks, either within the wetland or elsewhere, depend.

Criterion 9: it regularly supports 1 per cent of the individuals in a population of one species or subspecies of wetland-dependent non-avian animal species.

You Might Also Like This